Heal Within. Lead Beyond.
ಕೆಲಸ ಮಾಡುವ ಮಹಿಳೆಯರು ಮತ್ತು ಮಹಿಳಾ ಉದ್ಯಮಿಗಳು ತಮ್ಮ ಭಾವನಾತ್ಮಕ ನಿರ್ಬಂಧಗಳನ್ನು ನಿವಾರಿಸಿ ಆತ್ಮವಿಶ್ವಾಸ, ಯಶಸ್ಸು ಮತ್ತು ಸಮೃದ್ಧಿಯನ್ನು ನಿರ್ಮಿಸಿಕೊಳ್ಳಲು ಸಹಾಯ ಮಾಡುತ್ತೇವೆ

ನೀವು ಈ ಕೆಳಗಿನ ಯಾವುದಾದರೂ ಅನುಭವಿಸುತ್ತಿದ್ದರೆ, ನೀವು ಒಂಟಿಯಲ್ಲ. ಸಾವಿರಾರು ಮಹಿಳೆಯರು ಇದೇ ಹೋರಾಟ ನಡೆಸುತ್ತಿದ್ದಾರೆ — ಮತ್ತು ಇದಕ್ಕೆ ಪರಿಹಾರವಿದೆ.
ಕೆಲಸ, ಮನೆ, ಕುಟುಂಬ — ಎಲ್ಲವನ್ನೂ manage ಮಾಡಲು ಪ್ರಯತ್ನಿಸುತ್ತಾ ದಣಿದಿದ್ದೀರಾ? ನಿಮ್ಮ body ಮತ್ತು mind ಎರಡೂ exhausted ಆಗಿವೆಯಾ? ಈ stress ನಿಮ್ಮ health, relationships ಮತ್ತು career ಎಲ್ಲವನ್ನೂ affect ಮಾಡುತ್ತದೆ.
ರಾತ್ರಿ ಮಲಗುವಾಗ ಯೋಚನೆಗಳು ನಿಲ್ಲುವುದಿಲ್ಲವೇ? "ನಾನು ಸರಿಯಾಗಿ ಮಾಡಿದೆನಾ?", "ಜನ ಏನು ಯೋಚಿಸುತ್ತಾರೆ?" — ಈ endless loop ನಿಮ್ಮ energy ಮತ್ತು peace ಎರಡನ್ನೂ ಕಸಿಯುತ್ತಿದೆ.
ಹೊಸ ಅವಕಾಶಗಳ ಬಗ್ಗೆ ಭಯ, failure ಬಗ್ಗೆ ಭಯ, judgement ಬಗ್ಗೆ ಭಯ. ಈ fears ನಿಮ್ಮನ್ನು ನಿಮ್ಮ comfort zone ಒಳಗೆ ಬಂಧಿಸಿಟ್ಟಿವೆ — ಮತ್ತು ನಿಮ್ಮ dreams ದೂರವೇ ಉಳಿಯುತ್ತವೆ.
"ನನಗೆ ಸಾಧ್ಯವಿಲ್ಲ", "ನಾನು ಅರ್ಹಳಲ್ಲ", "ಬೇರೆಯವರು ನನಗಿಂತ ಚೆನ್ನಾಗಿ ಮಾಡುತ್ತಾರೆ" — ಈ inner voice ನಿಮ್ಮ potential ನ್ನು ಸಂಪೂರ್ಣವಾಗಿ block ಮಾಡುತ್ತಿದೆ.
ಎಲ್ಲರಿಗೂ ಕೊಡುತ್ತಾ ಕೊಡುತ್ತಾ ನಿಮ್ಮೊಳಗೆ ಏನೂ ಉಳಿದಿಲ್ಲ ಎಂಬ ಭಾವನೆ. ದಿನವೂ ಎದ್ದೇಳಲು motivation ಇಲ್ಲ, energy ಇಲ್ಲ, enthusiasm ಇಲ್ಲ — ಬರೀ ತೀರಿಸಬೇಕಾದ responsibilities.
ಹಣದ ಬಗ್ಗೆ ಯಾವಾಗಲೂ ಚಿಂತೆ, scarcity mindset, "ನನಗೆ ಸಾಕಾಗುತ್ತಾ?", "ನಾನು deserve ಮಾಡುತ್ತೇನಾ?" — ಈ limiting beliefs ನಿಮ್ಮ abundance ಗೆ ಅಡ್ಡಿಯಾಗಿವೆ.
ಎಷ್ಟು ಪ್ರಯತ್ನಿಸಿದರೂ ಮುಂದೆ ಹೋಗಲಾಗುತ್ತಿಲ್ಲ. Career ನಲ್ಲಿ, business ನಲ್ಲಿ, personal life ನಲ್ಲಿ — ಒಂದೇ ಜಾಗದಲ್ಲಿ ನಿಂತಿದ್ದೀರಿ ಎಂಬ ಹತಾಶೆ ಆಳವಾಗಿ ಕಾಡುತ್ತಿದೆ.
ಸಾರ್ವಜನಿಕವಾಗಿ ಮಾತನಾಡಲು, decisions ತೆಗೆದುಕೊಳ್ಳಲು, boundaries set ಮಾಡಲು ಧೈರ್ಯವಿಲ್ಲ. ನಿಮ್ಮ voice ನ್ನು ನೀವೇ suppress ಮಾಡಿಕೊಳ್ಳುತ್ತಿದ್ದೀರಿ — ಮತ್ತು ಅದು ನಿಮ್ಮ growth ನ್ನು stop ಮಾಡಿದೆ.
ಎಲ್ಲವನ್ನೂ ಅನುಭವಿಸುತ್ತಿದ್ದೀರಿ ಆದರೆ ಯಾರಿಗೂ ಹೇಳಲಾಗುತ್ತಿಲ್ಲ. ಒಳಗೊಳಗೇ ಕರಗುತ್ತಿದ್ದೀರಿ. ಈ emotional weight ನಿಮ್ಮ relationships, health ಮತ್ತು happiness ಎಲ್ಲವನ್ನೂ ಹಾಳು ಮಾಡುತ್ತಿದೆ.
ಈ emotional blocks ನಿಮ್ಮ past experiences, childhood conditioning ಮತ್ತು society ಯಿಂದ ಬಂದವು. ಆದರೆ ಈಗ ನೀವು ಅವನ್ನು release ಮಾಡಿ ಹೊಸ life create ಮಾಡಬಹುದು.
Emotional healing ಮೊದಲು ಮತ್ತು ನಂತರ ನಿಮ್ಮ ಜೀವನ ಹೇಗೆ ಬದಲಾಗುತ್ತದೆ ನೋಡಿ.

ನನ್ನ journey ಕೂಡ ಸುಲಭವಾಗಿರಲಿಲ್ಲ. 13+ ವರ್ಷಗಳ Corporate ವೃತ್ತಿಜೀವನದಲ್ಲಿ, ಅನೇಕ ಪ್ರತಿಭಾವಂತ ಮಹಿಳೆಯರನ್ನು ನಾನು ಭೇಟಿಯಾದೆ. ಹೊರಗಿನಿಂದ ಅವರು ಯಶಸ್ವಿಗಳಾಗಿದ್ದರೂ, ಒಳಗಿನಿಂದ ಒತ್ತಡ, ಆತ್ಮವಿಶ್ವಾಸದ ಕೊರತೆ ಮತ್ತು ಭಾವನಾತ್ಮಕ ಅಡೆತಡೆಗಳೊಂದಿಗೆ ಹೋರಾಡುತ್ತಿದ್ದರು
ಆಗ ನನಗೆ NLP, EFT, Reiki ಮತ್ತು emotional healing ಬಗ್ಗೆ ಪರಿಚಯವಾಯಿತು. ನನ್ನ ಸ್ವಂತ life ನಲ್ಲಿ ಅದರ power ಅನುಭವಿಸಿದ ನಂತರ, ನಾನು ಇತರ ಮಹಿಳೆಯರಿಗೂ ಸಹಾಯ ಮಾಡಬೇಕೆಂದು ನಿರ್ಧರಿಸಿದೆ. ಇಂದು ನೂರಾರು ಮಹಿಳೆಯರು ನನ್ನ ಕಾರ್ಯಕ್ರಮಗಳ ಮೂಲಕ ತಮ್ಮ ಜೀವನದಲ್ಲಿ ಹೆಚ್ಚು ಆತ್ಮವಿಶ್ವಾಸ, ಸ್ಪಷ್ಟತೆ ಮತ್ತು ಭಾವನಾತ್ಮಕ ದೃಢತೆಯತ್ತ ಹೆಜ್ಜೆ ಇಟ್ಟಿದ್ದಾರೆ.
ನನ್ನ approach simple ಮತ್ತು practical. ಕಠಿಣ English ಇಲ್ಲ, complex theories ಇಲ್ಲ. ನಮ್ಮ ಭಾಷೆಯಲ್ಲಿ, ನಮ್ಮ ಸಂಸ್ಕೃತಿಗೆ ಹೊಂದಿಕೊಂಡ, ಪ್ರಾಯೋಗಿಕ healing methods ಕಲಿಸುತ್ತೇನೆ.
ನನ್ನ ನಂಬಿಕೆ : ಜನರು ಮುರಿದುಹೋಗಿಲ್ಲ ಎಂದು ನಾನು ನಂಬುತ್ತೇನೆ.ಅವರು ತಮ್ಮೊಳಗಿನ ಶಕ್ತಿಯನ್ನು ಮರೆತಿದ್ದಾರೆ ಎಂದು ನಾನು ನಂಬುತ್ತೇನೆ.ನನ್ನ ಕೆಲಸ ಅವರ ಜೀವನವನ್ನು ಬದಲಾಯಿಸುವುದಲ್ಲ...ಅವರೊಳಗಿನ ಶಕ್ತಿಯನ್ನು ಮತ್ತೆ ಕಂಡುಕೊಳ್ಳಲು ಮಾರ್ಗದರ್ಶನ ನೀಡುವುದು.ಒಂದು ದಿನ... ಒಂದು ಅಭ್ಯಾಸ... ಒಂದು ಸಣ್ಣ ಬದಲಾವಣೆ.
ನಮ್ಮ ಪ್ರತಿಯೊಂದು ಕಾರ್ಯಕ್ರಮ, ಮಾರ್ಗದರ್ಶನ ಮತ್ತು ಸೇವೆಯ ಹಿಂದಿರುವ ಮೂಲ ತತ್ವಗಳು.
ಬದಲಾವಣೆ ಯಾವಾಗಲೂ ನಮ್ಮನ್ನು ನಾವು ಅರಿತುಕೊಳ್ಳುವುದರಿಂದ ಆರಂಭವಾಗುತ್ತದೆ.
ಪ್ರತಿಯೊಬ್ಬರ ಜೀವನ ಪಯಣವನ್ನು ಗೌರವಿಸಿ, ಕಾಳಜಿ ಮತ್ತು ಪ್ರೀತಿಯಿಂದ ಮಾರ್ಗದರ್ಶನ ನೀಡುತ್ತೇವೆ.
ಸಣ್ಣ ಸಣ್ಣ ದಿನನಿತ್ಯದ ಅಭ್ಯಾಸಗಳು ದೊಡ್ಡ ಜೀವನ ಪರಿವರ್ತನೆಗೆ ಕಾರಣವಾಗುತ್ತವೆ.
ನೈಜತೆ, ವಿಶ್ವಾಸ ಮತ್ತು ಪ್ರಾಮಾಣಿಕ ಮಾರ್ಗದರ್ಶನ ನಮ್ಮ ಬದ್ಧತೆ.
ನಿಮ್ಮೊಳಗಿನ ಶಕ್ತಿಯನ್ನು ಅರಿತು ಆತ್ಮವಿಶ್ವಾಸದಿಂದ ಜೀವನವನ್ನು ಮುನ್ನಡೆಸಲು ಪ್ರೇರೇಪಿಸುತ್ತೇವೆ.
“Healing is not a sign of weakness. It is the foundation of inner strength.”
“ಗುಣಮುಖತೆ ದುರ್ಬಲತೆಯ ಸಂಕೇತವಲ್ಲ... ಅದು ಅಂತರಂಗದ ಬಲದ ಅಡಿಪಾಯ.”



ನಮ್ಮ ಮಹಿಳೆಯರ ಅನುಭವಗಳನ್ನು ಅವರ ಮಾತುಗಳಲ್ಲೇ ಕೇಳಿ. ಇವರೆಲ್ಲರೂ ಒಮ್ಮೆ ನಿಮ್ಮ ಹಾಗೆಯೇ ಇದ್ದರು.








ಅವರ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತು. ಅಧಿಕ ರಕ್ತದೊತ್ತಡ (BP) ಸಾಮಾನ್ಯ ಮಟ್ಟಕ್ಕೆ ಬಂದು, ಕುಟುಂಬದ ಸಂಬಂಧಗಳು ಇನ್ನಷ್ಟು ಸಂತೋಷಕರವಾದವು ಹಾಗೂ ಹಣದ ಹರಿವು ಆರಂಭವಾಯಿತು.
ಅವರ ಆರೋಗ್ಯದಲ್ಲಿ ಉತ್ತಮ ಬದಲಾವಣೆ ಕಂಡುಬಂದಿತು. ಆತ್ಮವಿಶ್ವಾಸ ಹೆಚ್ಚಾಗಿ, ವರ್ಷಗಳಿಂದ ಕಾಡುತ್ತಿದ್ದ ಭಯ ಸಂಪೂರ್ಣವಾಗಿ ಕಡಿಮೆಯಾಯಿತು
ಹಣದ ಬಗ್ಗೆ ಅವರ ಮನಸ್ಥಿತಿ ಸಮೃದ್ಧಿಯತ್ತ ಬದಲಾಯಿತು. ಹಣದ ಭಯ ಬಿಡುಗಡೆಯಾಗಿ, ಅವರು ಬಯಸಿದ್ದ ಉದ್ಯೋಗದ ಹೊಸ ಅವಕಾಶಗಳು ಆಕರ್ಷಿತವಾಗಲು ಆರಂಭವಾದವು
ಹಣದ ಬಗ್ಗೆ ಇದ್ದ ಭಯ ಮತ್ತು ಆತ್ಮವಿಶ್ವಾಸದ ಕೊರತೆಯಿಂದ ಅವರು ಹಿಂಜರಿಯುತ್ತಿದ್ದರು. ಕಾರ್ಯಕ್ರಮದ ನಂತರ ಅವರ ಹಣದ ಭಯ ಬಿಡುಗಡೆಯಾಗಿ, ಸಿಲುಕಿದ್ದ ಹಣ ಮರಳಿ ಸಿಕ್ಕಿತು. ಅದರೊಂದಿಗೆ, ಅವರ ವ್ಯವಹಾರದಲ್ಲಿ ಹೊಸ ಅವಕಾಶಗಳು ಮೂಡಿ ಬಂದು, ಬೆಳವಣಿಗೆಯ ಹೊಸ ದಾರಿಗಳು ತೆರೆದವು
ಬಂಧುಗಳ ಮಾತುಗಳಿಂದ ಭಾವನಾತ್ಮಕ ಒತ್ತಡದಲ್ಲಿದ್ದು, ಜೀವನದಲ್ಲಿ ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದರು. ಕಾರ್ಯಕ್ರಮದ ನಂತರ ಅವರಿಗೆ ಸ್ಪಷ್ಟತೆ ದೊರೆತು, ಸೋಮಾರಿತನ ದೂರವಾಗಿ ಉತ್ಸಾಹದಿಂದ ಕಾರ್ಯನಿರ್ವಹಿಸಲು ಆರಂಭಿಸಿದರು. ಸಿಲುಕಿದ್ದ ಹಣವೂ ಬಿಡುಗಡೆಯಾಗಿ, ಹೊಸ ಗ್ರಾಹಕರು ದೊರೆಯಲು ಆರಂಭವಾಯಿತು. ಇಂದು ಅವರು ಸಂತೋಷ ಮತ್ತು ಆತ್ಮವಿಶ್ವಾಸದಿಂದ ಜೀವನವನ್ನು ಮುನ್ನಡೆಸುತ್ತಿದ್ದಾರೆ
ಕೇವಲ 3 ದಿನಗಳಲ್ಲಿ ವರ್ಷಗಳಿಂದ ಸಿಲುಕಿದ್ದ ಹಣ ಮರಳಿ ಸಿಕ್ಕಿತು. ಭಾವನಾತ್ಮಕ ಬ್ಲಾಕ್‌ಗಳನ್ನು ಬಿಡುಗಡೆ ಮಾಡಿದಾಗ ಸಮೃದ್ಧಿಯ ಬಾಗಿಲು ತೆರೆದಿತು
ಈ Workshop ನಲ್ಲಿ ನೀವು ಕಲಿಯುವುದು ನಿಮ್ಮ ಜೀವನವನ್ನು ಶಾಶ್ವತವಾಗಿ ಬದಲಾಯಿಸಬಹುದು. ಸಾವಿರಾರು ಮಹಿಳೆಯರು ಇಲ್ಲಿಂದಲೇ ತಮ್ಮ journey ಶುರು ಮಾಡಿದ್ದಾರೆ.
ನಿಮ್ಮ healing journey ಈಗ ಶುರು ಮಾಡಿ
ನಿಮ್ಮ Complete Emotional Transformation Package
Books authored in English ( With pen Name Patricia Gigi) and Kannada are available on Amazon and Flipkart
ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ. ಇನ್ನೂ doubt ಇದ್ದರೆ WhatsApp ಮಾಡಿ.
ನೀವು deserve ಮಾಡುವ ಜೀವನ — ಸಂತೋಷ, ಆತ್ಮವಿಶ್ವಾಸ, ಯಶಸ್ಸು ಮತ್ತು ಸಮೃದ್ಧಿಯಿಂದ ತುಂಬಿದೆ. ಈಗ ಮೊದಲ ಹೆಜ್ಜೆ ಇಡಿ.
ನಿಮ್ಮ journey ಒಂದು step ಯಿಂದ ಶುರು ಆಗುತ್ತದೆ. Limited seats available.