🔥Limited Seats! ಈಗಲೇ Register ಮಾಡಿ →
Trusted by 500+ Women Across India

ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಗುಣಪಡಿಸಿ.ವಿಶೇಷ ಉಚಿತ ಚಕ್ರ ಹೀಲಿಂಗ್ ಮಾಸ್ಟರ್‌ಕ್ಲಾಸ್

🌸 ಮಹಿಳೆಯರಿಗಾಗಿ ಮಾತ್ರ | 100% ಉಚಿತ ಲೈವ್ ಮಾಸ್ಟರ್‌ಕ್ಲಾಸ್

ನಿಮ್ಮೊಳಗಿನ 7 ಚಕ್ರಗಳನ್ನು ಸಮತೋಲನಗೊಳಿಸುವ ಮೂಲಕ ಮಾನಸಿಕ ಒತ್ತಡ, ಆತಂಕ ಮತ್ತು ನಕಾರಾತ್ಮಕ ಶಕ್ತಿಯಿಂದ ಮುಕ್ತಿ ಪಡೆಯಿರಿ. 10 ದಿನಗಳ ಚಕ್ರ ಹೀಲಿಂಗ್ ಸರ್ಟಿಫಿಕೇಶನ್ ಪ್ರಾಕ್ಟಿಕಲ್ ಮಾರ್ಗದರ್ಶನ.

✓ 500+ Women Transformed
✓ Kannada + English
✓ 100% ಸುರಕ್ಷಿತ

IMG20260318193158_aq0qg_290
500+
Women Transformed
13+
Years Experience
9+
Certifications
15+
Video Testimonials
4.9★
Average Rating
ನಿಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಿ

ಈ ಉಚಿತ ಮಾಸ್ಟರ್‌ಕ್ಲಾಸ್‌ನಲ್ಲಿ ನೀವು ಏನು ಕಲಿಯುವಿರಿ? (What You Will Learn)

🧘‍♀️

7 ಮುಖ್ಯ ಚಕ್ರಗಳ ರಹಸ್ಯ:

 ಪ್ರತಿಯೊಂದು ಚಕ್ರವು ನಿಮ್ಮ ದೇಹ ಮತ್ತು ಮನಸ್ಸಿನ ಮೇಲೆ ಹೇಗೆ ಪ್ರಭಾವ ಬೀರುತ್ತದೆ

😨

ಶಕ್ತಿಯ ಅಸಮತೋಲನದ ಲಕ್ಷಣಗಳು:

 ಚಕ್ರ ಬ್ಲಾಕೇಜ್‌ಗಳನ್ನು ಗುರುತಿಸುವುದು ಹೇಗೆ?

🌀

ಪ್ರಾಯೋಗಿಕ ಹೀಲಿಂಗ್ ತಂತ್ರಗಳು

ದಿನನಿತ್ಯದ ನಕಾರಾತ್ಮಕ ಶಕ್ತಿಯನ್ನು ಹೊರಹಾಕುವ ಸುಲಭ ಅಭ್ಯಾಸಗಳು.

🧘‍♀️

ಲೈವ್ ಗೈಡೆಡ್ ಮೆಡಿಟೇಷನ್

ತರಗತಿಯಲ್ಲೇ ಅನುಭವಿಸುವ ಲೈವ್ ಚಕ್ರ ಬ್ಯಾಲೆನ್ಸಿಂಗ್ ಪ್ರಕ್ರಿಯೆ.

🔮

10 ದಿನಗಳ ಸರ್ಟಿಫಿಕೇಶನ್ ರೋಡ್‌ಮ್ಯಾಪ್

ಪ್ರೊಫೆಷನಲ್ ಚಕ್ರ ಹೀಲರ್ ಆಗುವ ಸಂಪೂರ್ಣ ಹಾದಿ

🌿

ಸಂಬಂಧಗಳು ಮತ್ತು ಭಾವನಾತ್ಮಕ ನೆಮ್ಮದಿ (Relational & Emotional Healing)

ಚಕ್ರಗಳ ಬ್ಯಾಲೆನ್ಸಿಂಗ್ ಮೂಲಕ ಕುಟುಂಬ ಮತ್ತು ಹತ್ತಿರದವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದು ಹೇಗೆ?

ಇದು ನಿಮ್ಮ ತಪ್ಪಲ್ಲ. ಆದರೆ ಇದು ನಿಮ್ಮ ಆಯ್ಕೆ.

ಈ emotional blocks ನಿಮ್ಮ past experiences, childhood conditioning ಮತ್ತು society ಯಿಂದ ಬಂದವು. ಆದರೆ ಈಗ ನೀವು ಅವನ್ನು release ಮಾಡಿ ಹೊಸ life create ಮಾಡಬಹುದು. 

🌟 "ನನ್ನ life completely ಬದಲಾಯಿತು" — ಇಂತಹ 500+ ಮಹಿಳೆಯರ ಅನುಭವ. ಮುಂದಿನವರು ನೀವಾಗಬಹುದು.

Before & After Transformation

ಮಾಸ್ಟರ್‌ಕ್ಲಾಸ್‌ನಿಂದ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆ

😔 BEFORE ಮಾಸ್ಟರ್‌ಕ್ಲಾಸ್
ನಿರಂತರ ಮಾನಸಿಕ ಒತ್ತಡ, ಚಿಂತೆ ಮತ್ತು ಭಾವನಾತ್ಮಕ ಆಯಾಸ.
ಚಕ್ರಗಳ ಅಸಮತೋಲನದಿಂದಾಗಿ ನಕಾರಾತ್ಮಕ ಶಕ್ತಿಯ ಅನುಭವ.
ಸಣ್ಣ ವಿಷಯಗಳಿಗೂ ಕೋಪ, ಆತಂಕ ಮತ್ತು ನಿಯಂತ್ರಣ ಸಿಗದ ಭಾವನೆ.
ಕುಟುಂಬದಲ್ಲಿ ಪದೇ ಪದೇ ಕಿರಿಕಿರಿ ಮತ್ತು ಬಾಂಧವ್ಯದ ಕೊರತೆ.
ಸಮಸ್ಯೆಗಳಿಗೆ ಪರಿಹಾರ ತಿಳಿಯದೆ ಗೊಂದಲದಲ್ಲಿರುವುದು.
→
🌟 AFTER ಮಾಸ್ಟರ್‌ಕ್ಲಾಸ್
ಆಂತರಿಕ ಶಾಂತಿ, ಸ್ಪಷ್ಟತೆ ಮತ್ತು ಹೊಸ ಉತ್ಸಾಹ.
"ನನಗೆ ಎಲ್ಲವೂ ಸಾಧ್ಯ" ಎಂಬ deep confidence
ಚಕ್ರಗಳ ಜಾಗೃತಿಯಿಂದ ಸಕಾರಾತ್ಮಕ ಮತ್ತು ಶಕ್ತಿಯುತ ವಾತಾವರಣ
ಭಾವನೆಗಳ ಮೇಲೆ ಸ್ವಯಂ ನಿಯಂತ್ರಣ ಮತ್ತು ಆಂತರಿಕ ನೆಮ್ಮದಿ
ಶಕ್ತಿ ಸಮತೋಲನದ ಮೂಲಕ ಕುಟುಂಬದಲ್ಲಿ ಸಾಮರಸ್ಯ ಮತ್ತು ಪ್ರೀತಿ
ಸ್ವಯಂ ಹೀಲಿಂಗ್ ಮಾಡಿಕೊಳ್ಳುವ ಸ್ಪಷ್ಟ ಮಾರ್ಗಸೂಚಿ ಮತ್ತು ಧೈರ್ಯ

Meet Your Coach

Halfpic_638tg_1056
🎓 Reiki Master🏆 Award-Winning Coach🧠 NLP & Life Coach💫 Manifestation Coach📖 Published Author👔 13+ Years Corporate Experience

 ನಮಸ್ಕಾರ, ನಾನು ಪವಿತ್ರಾ ಮುತ್ತಗಿ.
Your Emotional Healing Coach

ನನ್ನ journey ಕೂಡ ಸುಲಭವಾಗಿರಲಿಲ್ಲ. 13+ ವರ್ಷಗಳ Corporate ವೃತ್ತಿಜೀವನದಲ್ಲಿ, ಅನೇಕ ಪ್ರತಿಭಾವಂತ ಮಹಿಳೆಯರನ್ನು ನಾನು ಭೇಟಿಯಾದೆ. ಹೊರಗಿನಿಂದ ಅವರು ಯಶಸ್ವಿಗಳಾಗಿದ್ದರೂ, ಒಳಗಿನಿಂದ ಒತ್ತಡ, ಆತ್ಮವಿಶ್ವಾಸದ ಕೊರತೆ ಮತ್ತು ಭಾವನಾತ್ಮಕ ಅಡೆತಡೆಗಳೊಂದಿಗೆ ಹೋರಾಡುತ್ತಿದ್ದರು

ಆಗ ನನಗೆ NLP, EFT, Reiki ಮತ್ತು Emotional healing ಬಗ್ಗೆ ಪರಿಚಯವಾಯಿತು. ನನ್ನ ಸ್ವಂತ life ನಲ್ಲಿ ಅದರ power ಅನುಭವಿಸಿದ ನಂತರ, ನಾನು ಇತರ ಮಹಿಳೆಯರಿಗೂ ಸಹಾಯ ಮಾಡಬೇಕೆಂದು ನಿರ್ಧರಿಸಿದೆ. ಇಂದು ನೂರಾರು ಮಹಿಳೆಯರು ನನ್ನ ಕಾರ್ಯಕ್ರಮಗಳ ಮೂಲಕ ತಮ್ಮ ಜೀವನದಲ್ಲಿ ಹೆಚ್ಚು ಆತ್ಮವಿಶ್ವಾಸ, ಸ್ಪಷ್ಟತೆ ಮತ್ತು ಭಾವನಾತ್ಮಕ ದೃಢತೆಯತ್ತ ಹೆಜ್ಜೆ ಇಟ್ಟಿದ್ದಾರೆ.

ನನ್ನ approach simple ಮತ್ತು practical. ಕಠಿಣ English ಇಲ್ಲ, complex theories ಇಲ್ಲ. ನಮ್ಮ ಭಾಷೆಯಲ್ಲಿ, ನಮ್ಮ ಸಂಸ್ಕೃತಿಗೆ ಹೊಂದಿಕೊಂಡ, ಪ್ರಾಯೋಗಿಕ healing methods ಕಲಿಸುತ್ತೇನೆ.

ನನ್ನ ನಂಬಿಕೆ : ಜನರು ಮುರಿದುಹೋಗಿಲ್ಲ , ಅವರು ತಮ್ಮೊಳಗಿನ ಶಕ್ತಿಯನ್ನು ಮರೆತಿದ್ದಾರೆ ಎಂದು ನಾನು ನಂಬುತ್ತೇನೆ. ನನ್ನ ಕೆಲಸ ಅವರ ಜೀವನವನ್ನು ಬದಲಾಯಿಸುವುದಲ್ಲ...ಅವರೊಳಗಿನ ಶಕ್ತಿಯನ್ನು ಮತ್ತೆ ಕಂಡುಕೊಳ್ಳಲು ಮಾರ್ಗದರ್ಶನ ನೀಡುವುದು.ಒಂದು ದಿನ... ಒಂದು ಅಭ್ಯಾಸ... ಒಂದು ಸಣ್ಣ ಬದಲಾವಣೆ.

Real Results, Real Women

ನಿಜವಾದ ಫಲಿತಾಂಶಗಳು, ನಿಜವಾದ ಮಹಿಳೆಯರು

ನಮ್ಮ ಮಹಿಳೆಯರ ಅನುಭವಗಳನ್ನು ಅವರ ಮಾತುಗಳಲ್ಲೇ ಕೇಳಿ. ಇವರೆಲ್ಲರೂ ಒಮ್ಮೆ ನಿಮ್ಮ ಹಾಗೆಯೇ ಇದ್ದರು.

Pradeep 
Entrepreneur, Hubli
pradeeptestimonial_q5mjy_720
Vidya 
Homemaker,  Hyderabad
_awotk_1414
Arpana
Homemaker,  Bangalore
ArpanaTestmonial_kxmdq_720
Meena
Working Professional,  Bangalore
Untitleddesign1_lallv_2380
Laxmi
Entrepreneur, Bengaluru
LaxmammaTestimonialkan_y5mjy_720
Madhu
Entrepreneur, AP
Untitleddesign9_7fsb5_2380
Jyothi 
Entrepreneur, Bengaluru
NamasteMadam2_mynta_2380
Harish
IT Professional, Pune
Untitleddesign2_z5gco_2380
Meghna
Entrepreneur, Chennapatna
MeghanaTestimonial_2iusd_889
Vasant
Entrepreneur, Mangalore
Untitleddesign8_j5zqd_2380
Gayatri
Nurse, Bangalore
GayatriKan_vhvkv_720
Sangeeta
Entreprenuer, Tumkur
Untitleddesign3_15rrr_2380

Meghna 

ಅವರ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತು. ಅಧಿಕ ರಕ್ತದೊತ್ತಡ (BP) ಸಾಮಾನ್ಯ ಮಟ್ಟಕ್ಕೆ ಬಂದು, ಕುಟುಂಬದ ಸಂಬಂಧಗಳು ಇನ್ನಷ್ಟು ಸಂತೋಷಕರವಾದವು ಹಾಗೂ ಹಣದ ಹರಿವು ಆರಂಭವಾಯಿತು.

Nayana

ಅವರ ಆರೋಗ್ಯದಲ್ಲಿ ಉತ್ತಮ ಬದಲಾವಣೆ ಕಂಡುಬಂದಿತು. ಆತ್ಮವಿಶ್ವಾಸ ಹೆಚ್ಚಾಗಿ, ವರ್ಷಗಳಿಂದ ಕಾಡುತ್ತಿದ್ದ ಭಯ ಸಂಪೂರ್ಣವಾಗಿ ಕಡಿಮೆಯಾಯಿತು

Nidhi

ಹಣದ ಬಗ್ಗೆ ಅವರ ಮನಸ್ಥಿತಿ ಸಮೃದ್ಧಿಯತ್ತ ಬದಲಾಯಿತು. ಹಣದ ಭಯ ಬಿಡುಗಡೆಯಾಗಿ, ಅವರು ಬಯಸಿದ್ದ ಉದ್ಯೋಗದ ಹೊಸ ಅವಕಾಶಗಳು ಆಕರ್ಷಿತವಾಗಲು ಆರಂಭವಾದವು

Nemya

ಹಣದ ಬಗ್ಗೆ ಇದ್ದ ಭಯ ಮತ್ತು ಆತ್ಮವಿಶ್ವಾಸದ ಕೊರತೆಯಿಂದ ಅವರು ಹಿಂಜರಿಯುತ್ತಿದ್ದರು. ಕಾರ್ಯಕ್ರಮದ ನಂತರ ಅವರ ಹಣದ ಭಯ ಬಿಡುಗಡೆಯಾಗಿ, ಸಿಲುಕಿದ್ದ ಹಣ ಮರಳಿ ಸಿಕ್ಕಿತು. ಅದರೊಂದಿಗೆ, ಅವರ ವ್ಯವಹಾರದಲ್ಲಿ ಹೊಸ ಅವಕಾಶಗಳು ಮೂಡಿ ಬಂದು, ಬೆಳವಣಿಗೆಯ ಹೊಸ ದಾರಿಗಳು ತೆರೆದವು

Parvathi

ಬಂಧುಗಳ ಮಾತುಗಳಿಂದ ಭಾವನಾತ್ಮಕ ಒತ್ತಡದಲ್ಲಿದ್ದು, ಜೀವನದಲ್ಲಿ ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದರು. ಕಾರ್ಯಕ್ರಮದ ನಂತರ ಅವರಿಗೆ ಸ್ಪಷ್ಟತೆ ದೊರೆತು, ಸೋಮಾರಿತನ ದೂರವಾಗಿ ಉತ್ಸಾಹದಿಂದ ಕಾರ್ಯನಿರ್ವಹಿಸಲು ಆರಂಭಿಸಿದರು. ಸಿಲುಕಿದ್ದ ಹಣವೂ ಬಿಡುಗಡೆಯಾಗಿ, ಹೊಸ ಗ್ರಾಹಕರು ದೊರೆಯಲು ಆರಂಭವಾಯಿತು. ಇಂದು ಅವರು ಸಂತೋಷ ಮತ್ತು ಆತ್ಮವಿಶ್ವಾಸದಿಂದ ಜೀವನವನ್ನು ಮುನ್ನಡೆಸುತ್ತಿದ್ದಾರೆ

Revathi

ಕೇವಲ 3 ದಿನಗಳಲ್ಲಿ ವರ್ಷಗಳಿಂದ ಸಿಲುಕಿದ್ದ ಹಣ ಮರಳಿ ಸಿಕ್ಕಿತು. ಭಾವನಾತ್ಮಕ ಬ್ಲಾಕ್‌ಗಳನ್ನು ಬಿಡುಗಡೆ ಮಾಡಿದಾಗ ಸಮೃದ್ಧಿಯ ಬಾಗಿಲು ತೆರೆದಿತು

ನಿಮ್ಮ Complete Emotional Transformation Package

Books Authored By Pavithra

Books authored in English ( With pen Name Patricia Gigi) and Kannada are available on Amazon and Flipkart

Frequently ಕೇಳುವ ಪ್ರಶ್ನೆಗಳು

ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ. ಇನ್ನೂ doubt ಇದ್ದರೆ WhatsApp ಮಾಡಿ.

ಈ Masterclass ಯಾರಿಗಾಗಿ?

+
ಈ ಮಾಸ್ಟರ್‌ಕ್ಲಾಸ್ ತಮ್ಮ ಆಂತರಿಕ ಶಾಂತಿ, ಆರೋಗ್ಯ ಮತ್ತು ಕುಟುಂಬದಲ್ಲಿ ಸಕಾರಾತ್ಮಕ ಶಕ್ತಿಯನ್ನು ತರಲು ಬಯಸುವ ಪ್ರತಿಯೊಬ್ಬ ಮಹಿಳೆಗೂ (Women) ಸೂಕ್ತವಾಗಿದೆ. ನೀವು ಗೃಹಿಣಿಯಾಗಿರಲಿ, ಉದ್ಯೋಗಿಯಾಗಿರಲಿ ಅಥವಾ ಸ್ವತಂತ್ರ ವೃತ್ತಿಪರರಾಗಿರಲಿ, ಮಾನಸಿಕ ಒತ್ತಡದಿಂದ ಹೊರಬಂದು ಹೀಲಿಂಗ್ ಕಲಿಯಲು ಬಯಸುವ ಪ್ರತಿಯೊಬ್ಬರಿಗೂ ಇದು ವಿನ್ಯಾಸಗೊಳಿಸಲಾಗಿದೆ

Masterclass ರೆಕಾರ್ಡಿಂಗ್ಸ್ (Recordings) ಸಿಗುತ್ತದೆಯೇ?

+
ಇಲ್ಲ, ಇದು ಲೈವ್ ಗೈಡೆಡ್ ಎನರ್ಜಿ ಬ್ಯಾಲೆನ್ಸಿಂಗ್ (Live Energy Balancing) ಮತ್ತು ಪ್ರಾಕ್ಟಿಕಲ್ ಸೆಷನ್ ಆಗಿರುವುದರಿಂದ, ನೇರವಾಗಿ ಭಾಗವಹಿಸುವುದು ಅತ್ಯಂತ ಮುಖ್ಯವಾಗಿದೆ. ಸಂಪೂರ್ಣ ಅನುಭವ ಮತ್ತು ಆ ಕ್ಷಣದ ಶಕ್ತಿಯ ಬದಲಾವಣೆಯನ್ನು ಅನುಭವಿಸಲು ನೀವು ಲೈವ್ ಆಗಿ ಹಾಜರಾಗಲು ಶಿಫಾರಸು ಮಾಡುತ್ತೇವೆ.

ನನಗೆ ಯಾವುದೇ previous experience ಇಲ್ಲ. ಇದು ನನಗೆ work ಆಗುತ್ತಾ?

+
ಖಂಡಿತವಾಗಿಯೂ ಹೌದು! ಈ ಮಾಸ್ಟರ್‌ಕ್ಲಾಸ್ ಅನ್ನು ಸಂಪೂರ್ಣವಾಗಿ ಆರಂಭಿಕ ಹಂತದಿಂದ (Beginner Level) ಅರ್ಥವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಚಕ್ರಗಳ ಬಗ್ಗೆ ಅಥವಾ ಹೀಲಿಂಗ್ ಬಗ್ಗೆ ನಿಮಗೆ ಯಾವುದೇ ಮುಂಚಿನ ಜ್ಞಾನವಿಲ್ಲದಿದ್ದರೂ ಸಹ ನೀವು ಇದನ್ನು ಅತ್ಯಂತ ಸರಳವಾಗಿ ಕಲಿಯಬಹುದು ಮತ್ತು ಅಭ್ಯಾಸ ಮಾಡಬಹುದು.

ಇದು Online ಅಥವಾ Offline?

+
ಇದು 100% ಲೈವ್ ಆನ್‌ಲೈನ್ (Live Online Zoom Masterclass) ತರಗತಿಯಾಗಿದೆ. ನೀವು ನಿಮ್ಮ ಮನೆಯಲ್ಲೇ ಕುಳಿತು, ನಿಮಗೆ ಅನುಕೂಲಕರವಾದ ವಾತಾವರಣದಲ್ಲಿ ಈ ತರಗತಿಯಲ್ಲಿ ಭಾಗವಹಿಸಬಹುದು.. India ಯ ಯಾವುದೇ ಜಾಗದಿಂದಲೂ join ಆಗಬಹುದು.
ಖಂಡಿತವಾಗಿ work ಆಗುತ್ತದೆ! ನಮ್ಮ program ಬೇಕಾಗಿರುವುದು ಪ್ರತಿದಿನ ಕೇವಲ 30 ನಿಮಿಷ ಮಾತ್ರ. ಬೆಳಿಗ್ಗೆ ಮೊದಲು, ರಾತ್ರಿ ಮಲಗುವ ಮುನ್ಚೆ — ನಿಮಗೆ convenient ಆದ ಸಮಯದಲ್ಲಿ ಮಾಡಬಹುದು. Busy working women ಗಾಗಿಯೇ ಇದನ್ನು design ಮಾಡಲಾಗಿದೆ.
🌟

ನಿಮ್ಮ Emotional Healing Journey ಈಗ ಶುರು ಆಗುತ್ತದೆ

ನೀವು deserve ಮಾಡುವ ಜೀವನ — ಸಂತೋಷ, ಆತ್ಮವಿಶ್ವಾಸ, ಯಶಸ್ಸು ಮತ್ತು ಸಮೃದ್ಧಿಯಿಂದ ತುಂಬಿದೆ. ಈಗ ಮೊದಲ ಹೆಜ್ಜೆ ಇಡಿ.

✓Masterclass
✓ Kannada + English
✓ 500+ Women Transformed
ಇಂದೇ ಉಚಿತವಾಗಿ ನೋಂದಾಯಿಸಿ! / REGISTER FOR FREE NOW

ನಿಮ್ಮ journey ಒಂದು step ಯಿಂದ ಶುರು ಆಗುತ್ತದೆ. Limited seats available.

All Rights Reserved I Pavithra Creatives

🎓ಇಂದೇ ಉಚಿತವಾಗಿ ನೋಂದಾಯಿಸಿ!